LifeSign ME Lite – ಕನ್ನಡದಲ್ಲಿ ಜ್ಯೋತಿಷ್ಯ

LifeSign ME Lite – ಕನ್ನಡದಲ್ಲಿ ಜ್ಯೋತಿಷ್ಯ

LifeSign ME Lite - ಕನ್ನಡದಲ್ಲಿ ಜ್ಯೋತಿಷ್ಯಸಂಪೂರ್ಣ ಜ್ಯೋತಿಷ್ಯಾಸ್ತ್ರ ಮಾರ್ಗದರ್ಶನ ನಿಮ್ಮ ಬೆರಳತುದಿಯಲ್ಲಿ!!!

ಇದನ್ನು ಪ್ಲೇಸ್ಟೋರ್-ನಲ್ಲಿ ಪಡೆಯಿರಿ – ಈಗಲೇ ಇನ್ಸ್ಟಾಲ್ ಮಾಡಿ

ಆಸ್ಟ್ರೋ-ವಿಷನ್ ನಿಮಗೆ ಆನ್ಲೈನ್ ಉಚಿತ ಜಾತಕ ಆಪ್ LifeSign ME Lite ತಂದಿದೆ, ಇದು LifeSign ME Standard ನ ಉಚಿತ ಆವೃತ್ತಿಯಾಗಿದೆ. ಅದರ ಪೋಷಕ ಅಳವಡಿಕೆಯಂತೆಯೇ, ಮೊಬೈಲ್-ನಲ್ಲಿ ಆನ್ಲೈನ್ ಜಾತಕಗಳ ಉತ್ಪಾದನೆ ಮತ್ತು ಅವುಗಳ ವಿಶ್ಲೇಷಣೆಯನ್ನು ಅತ್ಯಂತ ಸುಲಭವಾಗಿ ಮಾಡಲಾಗುತ್ತದೆ, ಅದು ಬಲವಾಗಿರುತ್ತದೆ. ಜ್ಯೋತಿಷ್ಯಾಸ್ತ್ರದ ವಿದ್ಯಾರ್ಥಿಗಳು ಜೊತೆಗೆ ಜ್ಯೋತಿಷ್ಯಾಸ್ತ್ರಜ್ಞರು ಸೆಲ್ ಫೋನ್-ಗಳಲ್ಲಿ ಉಚಿತ ವಿಸ್ತೃತ ಆನ್ಲೈನ್ ಜಾತಕಗಳನ್ನು ಪಡೆಯಲು ಈ ಆಂಡ್ರಾಯ್ಡ್ ಮೊಬೈಲ್ ಆಪ್ ಬಳಸುವ ಮೂಲಕ ಬಹಳ ಲಾಭ ಹೊಂದುತ್ತಾರೆ. ಹಾಗೂ, ಸಮಾಲೋಚನೆಗಳನ್ನು ನೀವಿರುವೆಡೆಯಿಂದಲೇ ನಡೆಸಬಹುದು. ಸುಮ್ಮನೆ ಈ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ ತೆರೆಯಿರಿ, ಜನ್ಮದಿನಾಂಕದ ಅನುಸಾರ ಆನ್ಲೈನ್ ಜಾತಕ ತಯಾರಿಸಿ ಮತ್ತು ಅದರ ಮುಖ್ಯಾಂಶಗಳನ್ನು ಪ್ರಯಾಣ ಮಾಡುತ್ತಿರುವಾಗಲೂ ಶಾಂತ ಮನಸ್ಸಿನಿಂದ ಸವಿವರವಾಗಿ ಗಮನಿಸಿ ಮತ್ತು ಅಧ್ಯಯನ ಮಾಡಿ.

ಜಾತಕ ಆಪ್ ವಿಷಯಕ್ಕೆ ನಿರ್ದಿಷ್ಟವಾಗಿರುತ್ತದೆ, ಇದು ವಿಶೇಷವಾಗಿ ತಮ್ಮ ದಿನದ ಕುರಿತು ಒಟ್ಟಾರೆ, ಸಂಕ್ಷಿಪ್ತ ವಿವರಣೆಯನ್ನು ಕಾಣಬಯಸುವ ಹವ್ಯಾಸಿಗಳಿಗಾಗಿ ಅತ್ಯುತ್ತಮವಾಗಿದೆ. ದೃಷ್ಟಿಕೋನಗಳು ಅಥವಾ ವಿವರಣೆಗಳು ನಿಖರತೆಯನ್ನು ಸಣ್ಣಗಾತ್ರದ ಮತ್ತು ಸಹಜವಾಗಿ ಕಾಣುವಂತಹ ಮಾನವೀಯ ಸ್ಪರ್ಶ ಹೊಂದಿರುವ ಉನ್ನತ ಮಟ್ಟದ ಸಾಧ್ಯತೆಗಳನ್ನು ಒಳಗೊಂಡಿರುತ್ತವೆ. ಎರಡರ ನಡುವಣ ಪ್ರಭಾವ ಉಂಟುಮಾಡುವ ಆಕರ್ಷಣೆಯೆಂದರೆ ಅವಶ್ಯಕ ಲಕ್ಷಣಗಳ ವಿಸ್ತೃತ ಬಹುತೇಕ ಅಂಶಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದು, ಅನುಮಾನವಿಲ್ಲದೆ, ಯಾರೊಬ್ಬರು ಮನವಿ ಮಾಡಬಹುದಾದ ಇತರ ಆಂಡ್ರಾಯ್ಡ್ ಪೋರ್ಟಬಲ್ ಅಪ್ಲಿಕೇಶನ್-ಗಳ ಪೈಕಿ ಎದ್ದು ನಿಲ್ಲುವಂತಹುದು.

ನಾವೀಗ LifeSign ME Lite ಲಕ್ಷಣಗಳತ್ತ ನೋಡೋಣ: ಉಚಿತ ಜ್ಯೋತಿಷ್ಯಾಸ್ತ್ರ ಆಪ್

ಪಂಚಾಂಗ ಆಗಸದ ಕನ್ನಡಿಯಿದ್ದಂತೆ. ಪಂಚಾಂಗ ಭವಿಷ್ಯವಾಣಿಗಳನ್ನು ಪಂಚಾಂಗದ ಐದು ಅಂಶಗಳು ಅಂದರೆ ದಿನ, ನಕ್ಷತ್ರ, ತಿಥಿ, ಯೋಗ, ಮತ್ತು ಕರಣಗಳ ಆಧಾರದ ಮೇಲೆ ಮಾಡಲಾಗುತ್ತದೆ.

ಪರ್ಯಂತರ ದಶ ಗ್ರಹಗಳ ಉಪಉಪ ಅವಧಿ. ಈ ಅವಧಿಗಳನ್ನು ಪ್ರತಿಯೊಂದು ಅಫಹರದೊಳಗೆ ಗುರುತಿಸಲಾಗುತ್ತದೆ. ಅದು ತಿಂಗಳುಗಳ ಅವಧಿಯೊಳಗೆ ಬರುತ್ತದೆ.

ಶೋಡಶವರ್ಗ ನಕ್ಷೆಗಳನ್ನು ಜಾತಕವನ್ನು 16 ಮೂಲ ವಿಭಾಗೀಯ ನಕ್ಷೆಗಳೊಳಗೆ ವಿಭಜಿಸುವ ಮೂಲಕ ಪಡೆಯಲಾಗುತ್ತದೆ. ರಾಶಿ, ಹೊರ, ದ್ರೆಕ್ಕಣ, ಚತುರ್ಥಮ, ಸಪ್ತಾಂಶ, ನವಾಂಶ ಅಂತಹ ಮೌಲ್ಯಗಳೊಡನೆ ಅನುಗುಣವಾದ ಟೇಬಲ್-ಗಳು ಮತ್ತು ವಿವಿಧ ಇತರ ನಕ್ಷೆಗಳು ಮತ್ತು ಟೇಬಲ್ಲುಗಳನ್ನು ಒದಗಿಸಲಾಗುತ್ತದೆ.

ಗ್ರಹಗಳ ಸಯನ ಮತ್ತು ನಿರಾಯನ ರೇಖಾಂಶಗಳು: ಅವುಗಳ ರೇಖಾಂಶ ಲೆಕ್ಕಾಚಾರಗಳು, ರಾಶಿ, ರಾಶಿಯಲ್ಲಿನ ರೇಖಾಂಶ, ನಕ್ಷತ್ರ, ನಕ್ಷತ್ರ ದೇವತೆ, ಉಪ ದೇವತೆ, ಉಪಉಪ ದೇವತೆ ಇತ್ಯಾದಿಯನ್ನು ಕಂಡುಹಿಡಿಯಲಾಗುತ್ತದೆ ಮತ್ತು ಪೂರ್ಣಗೊಳಿಸಲಾಗುತ್ತದೆ. ನಾವು ಆಯನಾಂಶದ (ವಿಷುವತ್ಸಂಕ್ರಾಂತಿಯ ಪೂರ್ವಭಾವಿ) ಪ್ರಸಕ್ತ ಮೌಲ್ಯ ಮತ್ತು ನಿರಾಯನದ ಗ್ರಹಗತಿ ಸ್ಥಾನಗಳು (ಗ್ರಹಗತಿಗಳ ಸ್ಥಾನಗಳನ್ನು ಲೆಕ್ಕಾಚಾರ ಹಾಕುವ ವೇದಿಕ ಜ್ಯೋತಿಷ್ಯಾಸ್ತ್ರ ವಿಧಾನ) ಪ್ರತಿ ಗ್ರಹದ ಡಿಗ್ರಿಗೆ ಪಡೆಯುತ್ತೇವೆ.

ಗ್ರಹಗತಿ ವಿಶ್ಲೇಷಣೆಯನ್ನು ಗ್ರಹಾವಸ್ಥೆ ಮತ್ತು ಗ್ರಹಗತಿ ಶಕ್ತಿಯನ್ನು ಅಳೆಯಲು ಮಾಡುತ್ತೇವೆ.

ವರ್ಗೋತ್ತಮ ಮತ್ತು ವರ್ಗ ಭೇದ: ವರ್ಗೋತ್ತಮ ಮತ್ತು ವರ್ಗ ಭೇದಕ್ಕೆ ಟೇಬಲ್ಲುಗಳನ್ನು ನೀಡಲಾಗುತ್ತದೆ. ವರ್ಗೋತ್ತಮ ಎಂದರೆ ನಕ್ಷೆಯಲ್ಲಿ ಹೆಚ್ಚು ಶಕ್ತಿಶಾಲಿ ಆಗಿರುವ ಗ್ರಹದ ಗುಣಗಳು ಸ್ಥಳೀಯ ಗುಣಲಕ್ಷಣಗಳೊಂದಿಗೆ ಘರ್ಷಿಸಲು ಪ್ರಾರಂಭಿಸುವುದು.

ವರ್ಗ ನಕ್ಷೆಗಳನ್ನು ಜೀವನ ಸಂಗಾತಿ, ಮಕ್ಕಳು, ಮತ್ತು ಪೋಷಕರು ಇತ್ಯಾದಿ ಜೀವನದ ಕೆಲವು ನಿರ್ದಿಷ್ಟ ಅಂಶಗಳ ಮೇಲೆ ಗ್ರಹಗಳ ಸೂಕ್ಷ್ಮ ಪರಿಸ್ಥಿತಿಗಳು, ಶಕ್ತಿಗಳು, ಮತ್ತು ಪ್ರಭಾವಗಳನ್ನು ವಿಶ್ಲೇಷಿಸಲು ಅಧ್ಯಯನ ಮಾಡಲಾಗುತ್ತದೆ.

ಜೈಮಿನಿ ವ್ಯವಸ್ಥೆಯು ಸೂತ್ರಗಳು ಅಥವಾ ಸಂಕ್ಷಿಪ್ತ ಕಾವ್ಯಗಳ ರೂಪದಲ್ಲಿರುವ

ಜೈಮಿನಿ ವ್ಯವಸ್ಥೆಯು ಸೂತ್ರಗಳು ಅಥವಾ ಸಂಕ್ಷಿಪ್ತ ಕಾವ್ಯಗಳ ರೂಪದಲ್ಲಿರುವ ಜ್ಯೋತಿಷ್ಯಾಸ್ತ್ರದ ವಿಷಯದೊಂದಿಗೆ ವ್ಯವಹರಿಸುವುದು ಮತ್ತು ಆದ್ದರಿಂದ ಅವುಗಳನ್ನು ಜೈಮಿನಿ ಸೂತ್ರಗಳು ಎಂದು ಕರೆಯಲಾಗುತ್ತದೆ. ಜೈಮಿನಿ ಸೂತ್ರಗಳು, ಜೈಮಿನಿ ಅಂಶಗಳು, ಕಾರಕ ಗ್ರಹಗಳು, ಕಾರಕಾಂಶ ಲಗ್ನ, ಭಾವ ಅರುಧಂ, ಉಪಪಾದಂ ಇವುಗಳು ಬಳಸಿರುವ ಪದಗಳು.

ಆಯನಾಂಶ ಐಚ್ಛಿಕಗಳು – ವಿಷುವತ್ಸಂಕ್ರಾಂತಿಯ ಪೂರ್ವಭಾವಿ. ಇದನ್ನು ರಾಫೆಲ್ ಅವರ ಎಫೆಮೆರಿಸ್-ನಲ್ಲಿ “ಎಕ್ಲಿಪ್ಟಿಕ್-ನ ಮೀನ್ ಆಬ್ಲಿಕ್ವಿಟಿ” ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಆದಾಗ್ಯೂ, ಭಾರತದಲ್ಲಿ ವಿಭಿನ್ನ ಜ್ಯೋತಿಷ್ಯಾಸ್ತ್ರದ ಶಾಲೆಗಳು ಆಯನಾಂಶ ಲೆಕ್ಕಾಚಾರಕ್ಕೆ ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಂಡಿವೆ. ಬಹಳ ವ್ಯಾಪಕವಾಗಿ ಸ್ವೀಕೃತವಾಗಿರುವ ವ್ಯವಸ್ಥೆ ಚಿತ್ರ ಪಕ್ಷ ಆಯನಾಂಶ ಎಂದೂ ಕರೆಯಲ್ಪಡುವ ಲಹಿರಿ. ಇತರ ವ್ಯವಸ್ಥೆಗಳು ರಾಮನ್, ಕೃಷ್ಣಮೂರ್ತಿ, ಮತ್ತು ತಿರುಕಣಿತಂ ಇತ್ಯಾದಿ.

ನಗರಗಳ ಬೃಹತ್ ಡಾಟಾಬೇಸ್: ಆಪ್ ವೇಗವಾಗಿ ಜಾತಕ ತಯಾರಿಸಲು ನೆರವಾಗುವ ಪ್ರಪಂಚದ ನಗರಗಳ (ಅವುಗಳ ರೇಖಾಂಶ ಮತ್ತು ಅಕ್ಷಾಂಶ ಮತ್ತು ಸಮಯ ವಲಯಗಳು) ಬೃಹತ್ ಡಾಟಾಬೇಸ್ ಹೊಂದಿದೆ.

ಕೆಳಗೆ ಕೊಟ್ಟಿರುವ ಲಕ್ಷಣಗಳ ಪ್ರಾರಂಭಿಕ ಭಾಗವನ್ನು ಕೊಡಲಾಗಿದೆ, ಇದರ ವಿವರಗಳನ್ನು ಸಂಪೂರ್ಣವಾಗಿ LifeSign App. – ನ ಪ್ರೀಮಿಯಂ ಆವೃತ್ತಿಯಲ್ಲಿ ನೀಡಲಾಗಿದೆ.

LifeSign ME Standard->ಭಾವ ಭವಿಷ್ಯವಾಣಿಗಳು ವ್ಯಕ್ತಿತ್ವ, ಮನಸ್ಥಿತಿ, ಪರಿವಾರ, ವೃತ್ತಿ ಜೀವನ, ಸಂಪತ್ತು, ಆರೋಗ್ಯ, ವಿವಾಹ, ಶಿಕ್ಷಣ ಇತ್ಯಾದಿಯಂತಹ ನಮ್ಮ ಜೀವನದ ವಿವಿಧ ಅಂಶಗಳ ಮೇಲಿನ ನಕ್ಷೆಯಲ್ಲಿರುವ ಹನ್ನೆರಡು ಚಿಹ್ನೆಗಳಲ್ಲಿರುವಂತೆ ಅದೇ ಸೀಮೆಗಳನ್ನು ಹೊಂದಿರುವ ಒಂದು ನಕ್ಷೆಯ ಹನ್ನೆರಡು ಮನೆಗಳು (ಭಾವ) ನೀಡುವ ಭವಿಷ್ಯವಾಣಿಗಳು.

->ದಾಸ/ಅಪಹರ ಭವಿಷ್ಯವಾಣಿಗಳು ಮತ್ತು ಪರಿಹಾರಗಳು ದಶಾ-ಅಪಹರ ಅವಧಿಗಳನ್ನು ಪಟ್ಟಿ ಮಾಡುತ್ತವೆ ಮತ್ತು ಅದರ ಆಧಾರದ ಮೇಲೆ ಭವಿಷ್ಯವಾಣಿಗಳನ್ನು ನುಡಿಯುತ್ತವೆ ಮತ್ತು ದಶಾಗಳು/ಅಫಹರಗಳ ಎಲ್ಲಾ ಕೆಟ್ಟ ಪ್ರಭಾವಗಳಿಗೆ ಪರಿಹಾರಗಳನ್ನು ಒದಗಿಸುತ್ತವೆ.

->ಚಲನಾ ಭವಿಷವಾಣಿಗಳು ಗ್ರಹಗಳ ಚಲನೆಯನ್ನು ಆಧಾರಿಸಿರುತ್ತವೆ, ಇದು ಒಂದು ಗ್ರಹವು ಒಂದು ಚಿಹ್ನೆಯಿಂದ ಮತ್ತೊಂದಕ್ಕೆ ಚಲಿಸುವಾಗ ಮತ್ತು ಅದು ನಮ್ಮ ಚಂದ್ರ ಚಿಹ್ನೆಗೆ ಸಂಬಂಧಿಸಿದಂತೆ ಉಂಟುಮಾಡುವ ಪ್ರಭಾವ ಎಂದರ್ಥ. ಸೂರ್ಯ, ಗುರು, ಮತ್ತು ಶನಿಯ ಚಲನೆಗಳನ್ನು ಜನ್ಮ ನಕ್ಷೆಯಲ್ಲಿ ಗ್ರಹಗಳ ಚಿಹ್ನೆ ಬದಲಾವಣೆಯನ್ನು ಅವುಗಳ ಸ್ಥಾನಗಳೊಂದಿಗೆ ಹೋಲಿಸುವ ಮೂಲಕ ಆಧಾರಿಸಿದ ಭವಿಷ್ಯವಾಣಿಗಳು.

->ಜನ್ಮ ನಕ್ಷತ್ರ ಲಕ್ಷಣಗಳು ಮತ್ತು ಪರಿಹಾರಗಳು ನಿರ್ದಿಷ್ಟವಾಗಿ ಒಂದು ಜನ್ಮ ನಕ್ಷತ್ರಕ್ಕೆ ಸಂಬಂಧಿಸಿದ ಮತ್ತು ಲಕ್ಷಣಗಳು ಮತ್ತು ಪ್ರತಿಕೂಲ ಪ್ರಭಾವಗಳನ್ನು ನಿಮಗೆ ತಿಳಿಸುತ್ತವೆ ಮತ್ತು ಸಂಬಂಧಿತ ಪರಿಹಾರಗಳನ್ನು ನೀಡಲಾಗುತ್ತದೆ.

->ದೋಷಗಳು ಮತ್ತು ಪರಿಹಾರಗಳು ನಿಮ್ಮ ಜನ್ಮ ನಕ್ಷೆಯ ಹನ್ನೆರಡು ಮನೆಗಳಲ್ಲಿ ಗ್ರಹಗಳ ಪ್ರತಿಕೂಲ ಸ್ಥಾನದ ಕಾರಣ ಸಂಭವಿಸುವ ಕುಜ ದೋಷ, ರಾಹು-ಕೇತು ದೋಷ ಅಂತಹ ದೋಷಗಳ ಸಾಧ್ಯತೆಗಳಿಗೆ ಸಂಬಂಧಿಸಿರುತ್ತವೆ ಮತ್ತು ಅವುಗಳನ್ನು ಬಗೆಹರಿಸಲು ಅನುಗುಣವಾಗಿ ಪರಿಹಾರಗಳನ್ನು ಸೂಚಿಸುತ್ತವೆ.

->ವೃತ್ತಿ ಜೀವನ, ವಿವಾಹ, ಮನೆ ನಿರ್ಮಾಣ, ವ್ಯಾಪಾರಗಳಿಗೆ ಅನುಕೂಲಕರ ಸಮಯಗಳನ್ನು ಸೂಚಿಸಲಾಗುತ್ತದೆ.

->ಅಷ್ಟಕವರ್ಗ, ಒಂದು ಸಂಸ್ಕೃತ ಪದವಾಗಿದ್ದು ಇದರ ಅರ್ಥ ಎಂಟು ವರ್ಗಗಳು, ಭವಿಷ್ಯವಾಣಿ ನುಡಿಯಲು ಒಂದು ಸಂಪೂರ್ಣ ಗಣಿತ ಲೆಕ್ಕಾಚಾರ ಮಾದರಿಯನ್ನು ಅನುಸರಿಸುತ್ತದೆ. ಅಂಕಗಣಿತ ಲೆಕ್ಕಾಚಾರಗಳು ಅಷ್ಟಕವರ್ಗದ ಮೂಲಕ ತ್ವರಿತ ಮತ್ತು ಪರಿಣಾಮಕಾರಿ ಜ್ಯೋತಿಷ್ಯಾಸ್ತ್ರದ ಭವಿಷ್ಯವಾಣಿಗಳನ್ನು ಮಾಡಲು ಆಧಾರವಾಗಿರುತ್ತದೆ. ಜ್ಯೋತಿಷ್ಯಾಸ್ತ್ರದಲ್ಲಿ ಅಷ್ಟಕವರ್ಗ ವ್ಯವಸ್ಥೆಯು ಆ ರೀತಿಯ ಸ್ವತಂತ್ರ ವಿಧಾನವಾಗಿರುತ್ತದೆ ಮತ್ತು ಅದು ಜ್ಯೋತಿಷ್ಯಾಸ್ತ್ರದ ಈ ಶಾಖೆಯಲ್ಲಿ ಆಳವಾದ ಜ್ಞಾನ ಹೊಂದಿರುವ ಸಮರ್ಥ ಜ್ಯೋತಿಷ್ಯಾಸ್ತ್ರಜ್ಞರಿಂದ ಭವಿಷ್ಯವಾಣಿಗಳಿಗೆ ವಿಸ್ತೃತ ಸಾಧನವನ್ನಾಗಿ ಪರಿಣಾಮಕಾರಿಯಾಗಿ ಬಳಸಬಹುದು. ಈ ವ್ಯವಸ್ಥೆಯನ್ನು ಆಧಾರಿಸಿದ ನಕ್ಷೆಗಳು ಮತ್ತು ಭವಿಷ್ಯವಾಣಿಗಳನ್ನು ಒದಗಿಸಲಾಗುತ್ತದೆ.

ಕಡೆಯದಾಗಿ ಆದರೆ ಕನಿಷ್ಥವಾಗಲ್ಲ: ನಾವೀಗ ಆಪ್ ನೀಡುವ ಪ್ರಯೋಜನಗಳತ್ತ ಒಂದು ನೋಟ ಹರಿಸೋಣ:

  • ಜಾತಕಗಳ ತ್ವರಿತ ತಯಾರಿಕೆ.
  • ನಿಖರವಾದ ಲೆಕ್ಕಾಚಾರಗಳು ಮತ್ತು ಭವಿಷ್ಯವಾಣಿಗಳು.
  • ಜಾತಕ ಸಮಾಲೋಚನೆಯ ಮೂಲಕ ಹಣ ಗಳಿಸಲು ಒಂದು ಅವಕಾಶ.
  • ನೀವು ಪ್ರಯಾಣದಲ್ಲಿರುವಾಗಲೂ ಸಮಾಲೋಚನೆಗಳನ್ನು ನಡೆಸಬಹುದು.
  • ತ್ವರಿತ ಆದಾಯ ಉತ್ಪತ್ತಿ.
  • ಸುಲಭವಾಗಿ ಬಳಸಬಹುದಾದ ಇಂಟರ್ಫೇಸ್.
  • ಇಂಗ್ಲೀಷ್, ಹಿಂದಿ, ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡದಲ್ಲಿ ವರದಿಗಳನ್ನು ನೀಡಬಹುದು.
  • ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಬಂಗಾಳಿ, ಕೇರಳ ಮತ್ತು ಶ್ರೀ ಲಂಕಾ ನಕ್ಷಾ ನಮೂನೆಗಳು.
  • ಉತ್ಕೃಷ್ಟ ಮಾರಾಟ-ನಂತರದ ಬೆಂಬಲ.

View in English

View in Tamil

View in Malayalam

ಹೃದಯದಲ್ಲಿ ನಿಮ್ಮ ಅತ್ಯುತಮ ಆಸಕ್ತಿಯನ್ನು ಇರಿಸಿಕೊಂಡು, ಆಸ್ಟ್ರೋ-ವಿಷನ್ ನಿಮಗೆ ಉತ್ತಮ ಸೇವೆ ನೀಡುವ ಆಶಯ ಹೊಂದಿದೆ.